VKNews

 • ಕರ್ನಾಟಕ ಸಂಘ ಆಯೋಜನೆ – ಪುಸ್ತಕ ಬಹುಮಾನ ಪ್ರದಾನ ಸಮಾರಂಭ.

  ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್): ಪ್ರತಿಷ್ಟಿತ ಕರ್ನಾಟಕ ಸಂಘದ ವತಿಯಿಂದ ನೀಡಲಾಗುವ ಪುಸ್ತಕ ಬಹುಮಾನ ಪ್ರದಾನ ಸಮಾರಂಭವು ಜು. 29ರ ಶನಿವಾರ ಸಂಜೆ 5.30ಕ್ಕೆ ನಡೆಯಲಿದೆ. ಸಮಾರಂಭದಲ್ಲಿ ಹೆಸರಾಂತ ಚಲನಚಿತ್ರ ನಿರ್ದೇಶಕ – ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ರವರು ಪಾಲ್ಗೊಂಡು ವಿಜೇತರಿಗೆ ಬಹುಮಾನಗಳನ್ನು ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಡಿ. ಎಸ್. ಮಂಜುನಾಥ್ರ...

  July 27, 2017 12:18 AM IST
 • ಜಿ.ಎಸ್.ಟಿ. ಬಗ್ಗೆ ಆತಂಕ ಬೇಡ- ಆರ್.ತಿಮ್ಮಯ್ಯ,ಜಂಟಿ ತೆರಿಗೆ ಆಯುಕ್ತರು (ಆಡಳಿತ)

    ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್):ಜಿ.ಎಸ್.ಟಿ. ಬಗ್ಗೆ ಆತಂಕ ಬೇಡ ಹಾಗೂ ಜಿ.ಎಸ್.ಟಿ. ಕಾಂಪೋಜಿಷನ್ ಟ್ಯಾಕ್ಸ್ 75 ಲಕ್ಷಕ್ಕಿಂತ ಕಡಿಮೆ ಇರುವ ವರ್ತಕರು, ಕೈಗಾರಿಕೋದ್ಯಮಿಗಳು ಮತ್ತು ಹೋಟೆಲ್ ಮಾಲೀಕರು, ಉದ್ಯಮಿಗಳು ಆಗಸ್ಟ್ 16ರೊಳಗೆ ಕಾಂಪೋಜಿಷನ್ ಟ್ಯಾಕ್ಸ್ಗೆ ನೋಂದಾಯಿಸಿ ಎಂದು ಜಂಟಿ ತೆರಿಗೆ ಆಯುಕ್ತರು (ಆಡಳಿತ)ಆದ ಆರ್.ತಿಮ್ಮಯ್ಯರವರು ನುಡಿದರು. ಅವರು ಇಂದು ಸಂಜೆ ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಸಂಸ...

  July 26, 2017 11:44 PM IST
 • ಸರಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಲಿ- ಕೆ.ಬಿ.ಪ್ರಸನ್ನಕುಮಾರ್, ಶಾಸಕರು

  ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್): ಈಗಾಗಲೇ ಕಾಂಗ್ರೇಸ್ ಸರಕಾರದಿಂದ ಸಾಕಷ್ಟು ಸಾರ್ವಜನಿಕ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳು ಅಪಾರವಾಗಿ ಜನರನ್ನು ತಲುಪಿದೆ. ಅದೇ ರೀತಿ ಆರ್ಥಿಕವಾಗಿ ಹಿಂದುಳಿದ ಹಾಗೂ ಎಲ್ಲಾ ವರ್ಗದ ಜನರಿಗೆ ಶೇ. 50 ರಷ್ಟು ರಿಯಾಯಿತಿ ದರದಲ್ಲಿ ಜೆನರಿಕ್ ಔಷಧಿಗಳು ಸಿಗುವಂತಹ ವ್ಯವಸ್ಥೆಯನ್ನು ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಚೌಡೇಶ್ವರಿ ದೇವಸ್ಥಾನದ ಪಕ್ಕ ಜನ ಸಂಜೀವಿನಿ ಜೆನರಿಕ್ ಔಷಧಿ ಮಳಿಗೆಯಲ್ಲಿ ಆ...

  July 26, 2017 11:25 PM IST
 • ಜೀವರಕ್ಷಕ ಸೆಲೆಯಾದ ರಕ್ತದಾನ ಶ್ರೇಷ್ಟದಾನ – ಜಿ.ವಿಜಯಕುಮಾರ್

  ಶಿವಮೊಗ್ಗ,(ವಿಶ್ವ ಕನ್ನಡಿಗ ನ್ಯೂಸ್): ರಕ್ತವನ್ನು ದೇಹದಿಂದ ಹೊರಗೆ ಉತ್ಪಾದಿಸಲು ಬರುವುದಿಲ್ಲ. ಜೀವರಕ್ಷಕವಾದ ಈ ರಕ್ತದಾನ ಶ್ರೇಷ್ಟ ದಾನ ಎನ್ನುವಂತಾಗಿರುವುದು ಈ ಕಾರಣಕ್ಕಾಗಿಯೇ. ಹೀಗಾಗಿ ರಕ್ತದಾನ ಮಾಡುವಲ್ಲಿ ಯುವ ಸಮೂಹ ವಿಮುಖವಾಗಬಾರದು ಎಂದು ಶಿವಮೊಗ್ಗ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ತರುಣೋದಯ ಘಟಕದ ಜಿ.ವಿಜಯಕುಮಾರ್ರವರು ಕರೆ ನೀಡಿದರು. ಅವರು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ, ಹಾಗೂ ...

  July 26, 2017 11:15 PM IST
 •  
  » More